ಜಿಲ್ಲಾ ಪಂಚಾಯತ್ ತುಮಕೂರು

 ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರಲ್ಲಿ ಜಿಲ್ಲಾ ಪಂಚಾಯತ್ ರಚನೆಯಾಗಿರುತ್ತದೆ. ಕೇಂದ್ರಿಕೃತ ಯೋಜನೆ ಮತ್ತು ಇನ್ನಿತರೆ ಕಾರ್ಯಕ್ರಮಗಳ ಅಭಿವೃದ್ಧಿ  ಕೆಳ ಹಂತವರೆವಿಗೂ ಅನುಷ್ಟಾನಗೊಳಿಸಲಾಗುತ್ತದೆ. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ಗೆ ಅನುಗುಣವಾಗಿ ಮೂರು ಹಂತ  ಅಡಳಿತ ವಿಧಾನ  ಪ್ರಾರಂಭವಾಯಿತು, ಅಂದರೆ  ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್, ತಾಲ್ಲುಕು ಮಟ್ಟದಲ್ಲಿ ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಮಟ್ಟದಲ್ಲಿ ಗ್ರಾಮ  ಪಂಚಾಯತ್.  ತುಮಕೂರು ಜಿಲ್ಲಾ ಪಂಚಾಯತಿಯು  57 ಚುನಾಯಿತ ಜಿ.ಪಂ. ಸದಸ್ಯರನ್ನು  ಹೊಂದಿದ್ದು ಹಾಗೂ  ಆಡಳಿತ ವಿಭಾಗಗಳು ಹೊಂದಿರುತ್ತದೆ. ಆಡಳಿತ ಶಾಖೆ ಅಭಿವೃದ್ಧಿ ಶಾಖೆ, ಯೋಜನಾ ಶಾಖೆ, ಲೆಕ್ಕ ಪತ್ರ ಶಾಖೆ, ಮತ್ತು ಸಭಾ ಶಾಖೆಯ ಅಧಿಕಾರಿ / ಸಿಬ್ಬಂದಿ ವರ್ಗದವರಿಂದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಿಸುತ್ತದೆ.

ಮತ್ತಷ್ಟು ಓದಿ

ಡಾ.ಜಿ.ಪರಮೇಶ್ವರ
ಗೃಹ ಇಲಾಖೆ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವರು,

ಶ್ರೀ ಪ್ರಭು ಜಿ, ಭಾ.ಆ.ಸೇ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ತುಮಕೂರು

ಸಹಾಯವಾಣಿ

ಇತ್ತಿಚಿನ ಸುದ್ದಿಗಳು

  • ಮತ್ತಷ್ಟು ಓದಿ
  • ಸರ್ಕಾರಿ ಆದೇಶಗಳು, ಸುತ್ತೋಲೆಗಳು & ಡೌನ್‌ಲೋಡ್‌ಗಳು

    ×
    ABOUT DULT ORGANISATIONAL STRUCTURE PROJECTS