Back
ಪಿ ಐ ಓ & ಎ ಪಿ ಒ ಐ
ಜಿಲ್ಲಾ ಪಂಚಾಯತಿಯ ಸಾರ್ವುಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳ ವಿವರ
ಕ್ರ.ಸಂ ಶಾಖೆ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಥಮ ಮೇಲ್ಮನವಿ ಪ್ರಾಧಿಕಾರಿ
1 ಆಡಳಿತ ಶಾಖೆ ಉಪಕಾರ್ಯದರ್ಶಿ-1 ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತಿ
2 ಅಭಿವೃದ್ದಿ ಶಾಖೆ ಉಪಕಾರ್ಯದರ್ಶಿ-2
3 ಯೋಜನಾ ಶಾಖೆ ಮುಖ್ಯ ಯೋಜನಾಧಿಕಾರಿ
4 ಡಿ.ಆರ್.ಡಿ.ಎ ಶಾಖೆ ಯೋಜನಾ ನಿರ್ದೇಶಕರು
5 ಲೆಕ್ಕಶಾಖೆ ಮುಖ್ಯ ಲೆಕ್ಕಾಧಿಕಾರಿ
        
ತಾಲ್ಲೂಕು ಪಂಚಾಯತಿಯ ಸಾರ್ವುಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳ ವಿವರ
ಕ್ರ.ಸಂ ಶಾಖೆ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಥಮ ಮೇಲ್ಮನವಿ ಪ್ರಾಧಿಕಾರಿ
1 ಎಲ್ಲಾ ತಾಲ್ಲೂಕು ಪಂಚಾಯತಿಗಳು ವ್ಯವಸ್ಥಾಪಕರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ.
        
ಗ್ರಾಮ ಪಂಚಾಯತಿಯ ಸಾರ್ವುಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳ ವಿವರ
ಕ್ರ.ಸಂ ಶಾಖೆ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಥಮ ಮೇಲ್ಮನವಿ ಪ್ರಾಧಿಕಾರಿ
1 ಎಲ್ಲಾ ಗ್ರಾಮ ಪಂಚಾಯತಿಗಳು ಕಾರ್ಯದರ್ಶಿ, ಗ್ರಾಮ ಪಂಚಾಯಿತಿ ಪಂಚಾಯತಿ ಅಭಿವೃದ್ದಿ ಅಧಿಕಾರಿ, ಗ್ರಾಮ ಪಂಚಾಯತಿ.
×
ABOUT DULT ORGANISATIONAL STRUCTURE PROJECTS